EN

15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಫೆಬ್ರವರಿ 29 - ಮಾರ್ಚ್ 07, 2024

400+ screenings
200+ films
60+ countries
13 Screens

Award Winners

For #Biffes

Film Sections

For #Biffes
ಬೆಂಗಳೂರಿನಲ್ಲಿ ಜಗತ್ತು

#BIFFES

ರಾಜಧಾನಿ ಬೆಂಗಳೂರು ನಗರದಲ್ಲಿ ಸಾಂಸ್ಕೃತಿಕ ವೈಭವದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ, ಪಿಯಾಫ್ (FIAPF) ಮಾನ್ಯತೆ ಪಡೆದಿರುವ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 15ನೇ ಆವೃತ್ತಿಗೆ ಪ್ರವೇಶಿಸುತ್ತಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೆಜ್ಜೆ ಗುರುತುಗಳು ಐತಿಹಾಸಿಕವಾಗಿವೆ. 2006 ರಲ್ಲಿ ರೂಪುತಳೆದು ವರ್ಷದಿಂದ ವರ್ಷಕ್ಕೆ ಎಲ್ಲ ವಿಧದಲ್ಲೂ ಎತ್ತರಕ್ಕೇರಿದ್ದಲ್ಲದೆ, ಕಳೆದ 14 ವರ್ಷಗಳ ನಡೆಯಲ್ಲಿ ಪ್ರಬುದ್ಧ ಚಲನಚಿತ್ರೋತ್ಸವ ಎಂಬ ಖ್ಯಾತಿಯನ್ನು ಪಡೆದಿದೆ. ಸಿನಿ ಉತ್ಸುಕರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವೆಂದರೆ ಹಬ್ಬವೇ ಸರಿ. ಸಿನಿಮಾದ ಹೊಸ ಅನುಭವ, ಬೆಳವಣಿಗೆ ಎಲ್ಲವೂ ಒಗ್ಗೂಡಿದ ಹೊಸ ಅನುಭವವನ್ನು 15ನೇ ಚಲನಚಿತ್ರೋತ್ಸವದಲ್ಲಿ ಕಾಣಲಿದ್ದೀರಿ.

ಇನ್ನಷ್ಟು ಓದಿ
img

BIFFES 2024

ಜಗತ್ತಿಗೆ ಬೆಂಗಳೂರು/ ಬೆಂಗಳೂರಿನಲ್ಲಿ ಜಗತ್ತು ಜಗತ್ತಿಗೆ ಬೆಂಗಳೂರು/ ಬೆಂಗಳೂರಿನಲ್ಲಿ ಜಗತ್ತು